ಕನ್ನಡ


ಕಲಿಕೆ ಆವಿಷ್ಕಾರ ಪರಿವರ್ತನೆ


ಪ್ರಾಜೆಕ್ಟ್ ಆವಿಷ್ಕಾರ್ ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ವಿಜ್ಞಾನ, ಎಲೆಕ್ಟ್ರಾನಿಕ್ಸ್ ಹಾಗೂ ರೋಬೋಟಿಕ್ಸ್ ಕಾರ್ಯಾಗಾರಗಳನ್ನು ಆಯೋಜಿಸಲು ಉದ್ದೇಶಿಸಿರುವ ಸಂಸ್ಥೆ. ವೈಜ್ಞಾನಿಕ ಮನೋಭಾವ ಮತ್ತು ಹೊಸತನ್ನ ಆವಿಷ್ಕರಿಸುವ ಮೆದುಳುಗಳನ್ನ ಪೋಷಿಸುವುದು ಮುಖ್ಯ ಉದ್ದೇಶ.

ವಿದ್ಯಾರ್ಥಿಗಳ ವಯಸ್ಸಿಗೆ ಅನುಗುಣವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪರಿಕಲ್ಪನೆಗಳನ್ನ ಪರಿಚಯಿಸುವುದು ನಮ್ಮ ಗುರಿ. ಇದರಿಂದ ವಿದ್ಯಾರ್ಥಿಗಳು ವಿಜ್ಞಾನದ ಮಾದರಿಗಳು, ಎಲೆಕ್ಟ್ರಾನಿಕ್ಸ್ ಯೋಜನೆಗಳು(ಪ್ರಾಜೆಕ್ಟ್) ಹಾಗೂ ರೋಬೋಟಿಕ್ಸ್ ವಿಷಯಗಳಿಗೆ ಸಂಬಂಧಿಸಿದಂತೆ ಪರಿಣಿತಿ ಹೊಂದುತ್ತಾರೆ. ಈ ವೇಗದ ಯುಗದಲ್ಲಿ ಇವುಗಳ ಕಲಿಕೆ ಆವಶ್ಯಕ. ಕಾರ್ಯಾಗಾರವನ್ನ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳು ತಮ್ಮದೇ ವಿದ್ಯುನ್ಮಂಡಲವನ್ನ ವಿನ್ಯಾಸಗೊಳಿಸುವ ಪರಿಣಿತಿ ಪಡೆಯುತ್ತಾರೆ.

ಬನ್ನಿ. ತಂತ್ರಜ್ಞಾನ ಶಕ್ತ ಭಾರತವನ್ನ ಕಟ್ಟೋಣ.
ಮಿಂಚೆ: project.aavishkaar@gmail.com

No comments:

Post a Comment